ಖಿಒಖಿ ಆಮದು ಮರಳಿನ ಡೀಲರ್‍ಷಿಪ್ ಹೊಂದಲು ಕೆಳಗಿನ ಎಲ್ಲಾ ಅಂಶಗಳು ಅತ್ಯವಶ್ಯಕವಾಗಿರುತ್ತವೆ.

1. ಕನಿಷ್ಟ ಬಂಡವಾಳ 60 ಲಕ್ಷಗಳು.
2. 10,000 ಚದರ ಅಡಿವುಳ್ಳ ಖಾಲಿ ಜಾಗ (ನಿವೇಶನ).
3. ಉತ್ತಮ ಹಿನ್ನಲೆ ಹಾಗೂ ಸದೃಢ ಆರ್ಥಿಕತೆ.
4. ಅತ್ಯತ್ತಮವಾದ ಮಾರಾಟದ ಸಂಪರ್ಕ ಹಾಗೂ ಯೋಗ್ಯವಾದ ಮತ್ತು ಬದ್ಧತೆಯಿಂದ ಕೂಡಿರುವ ಮಾರ್ಕೆಟಿಂಗ್ ಟೀಂ.
5. ಖಿಒಖಿ ಸಂಸ್ಥೆಯು ಒದಗಿಸುವ ಹಾಗೂ ಕಂಪನಿ ಫಾಮ್ರ್ಯಾಟ್‍ನಲ್ಲಿ (ಸ್ವರೂಪದಲ್ಲಿ) ಪ್ರತಿ ತಿಂಗಳಿನ ಮಾರಾಟ ಹಾಗೂ ದಾಸ್ತಾನು ಮಾಡಿರುವ ವರದಿಯನ್ನು ಸಂಸ್ಥೆಗೆ ನೀಡುವುದು.

ತಾವು/ತಮ್ಮ ಸಂಸ್ಥೆಯ ನಮ್ಮ ಮೇಲ್ಕಂಡ ಷರತ್ತುಗಳಿಗೆ ಬದ್ಧವಾಗಿದ್ದರೆ, ಮೇಲ್ಕಂಡ ಲಿಂಕ್
ಅನ್ನು ಒತ್ತಿ, ಅರ್ಜಿಯ ನಮೂನೆಯನ್ನು ಪಡೆದು ಭರ್ತಿ ಮಾಡಿ, ಸೂಚಿಸಿರುವ ಎಲ್ಲಾ ದಾಖಲೆಗಳನ್ನು ಒದಗಿಸತಕ್ಕದ್ದು, ಹಾಗೂ ನಮ್ಮ ಕಛೇರಿಯನ್ನು ತಮ್ಮ ಸಂಸ್ಥೆಯಂದು ಭಾವಿಸಿ ನಮ್ಮನ್ನು ಸಂಪರ್ಕಿಸಬಹುದು. ಕೆಳಕಂಡ ವಿಳಾಸ ಹಾಗೂ ದೂರವಾಣಿ ಮುಖಾಂತರ ಬೆಳಗ್ಗೆ 9 ಗಂಟೆಯಿಂದ ಸಂಜೆ 6-30 ರವರೆಗೆ.