TMT ರಿವರ್ ಸ್ಯಾಂಡ್ (ನದಿಯ ಮರಳು)

ಟಿ ಎಂ ಟಿ ಸಂಸ್ಥೆಯು ಭಾರತೀಯ ಮತ್ತು ಅಂತರರಾಷ್ಟ್ರೀಯ ಮರಳು ಉದ್ಯಮದ ಸಂಸ್ಥೆಯಾಗಿದೆ ಹಾಗೂ ತಜ್ಞರುಗಳಿಂದ ಪರಿಷ್ಕರಿಸಲ್ಪಟ್ಟಿದೆ. ಈ ಮರಳು ಮಲೇಶಿಯಾ ದೇಶದ ಹೆಸರಾಂತ ನದಿಗಳಿಂದ ಸಂಗ್ರಹಿಸಿ ಎರಡು ಬಾರಿ ತೊಳೆದು ಮತ್ತೆರಡು ಬಾರಿ ಜರಡಿ ಹಿಡಿಯಲ್ಪಟ್ಟರುತ್ತದೆ. ಆದುದರಿಂದ ಈ ಮರಳು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಯಕ್ಕೆ ಬಳಸಲು ಅತ್ಯುತ್ತಮ ನದಿ ಮರಳಾಗಿರುತ್ತದೆ. ಹಾಗೂ ಉತ್ತಮ ನಿರ್ಮಾಣಕ್ಕಾಗಿ ಉತ್ತಮ ಸಾಮಗ್ರಿಗಳನ್ನು ಸಂಗ್ರಹಿಸುತ್ತವೆ. ಆದುದರಿಂದ ಇದೂಂದು ಅತ್ಯುತ್ತಮ ನದಿ ಮರಳಾಗಿರುತ್ತದೆ.

ನದಿ ಮರಳನ್ನು ಆಮದು ಮಾಡಿಕೊಳ್ಳಲು ಮತ್ತು ಮಾರಾಟ ಮಾಡಲು ಕರ್ನಾಟಕ ಸರ್ಕಾರವು ಪರವಾನಗಿ ನೀಡಿದೆ.

ನಮ್ಮ ಮೌಲ್ಯಗಳು
ನಮ್ಮ ಬಲ

ನಮ್ಮ ಪರಿಣಿತಿ ಮತ್ತು ಜ್ಞಾನದ ಮೂಲಕ ಭದ್ರ ಬುನಾದಿಯನ್ನು ಎಲ್ಲಾ ಹಂತಗಳಲ್ಲಿಯೂ ನಮ್ಮ ವ್ಯವಹಾರವನ್ನು, ಹೆಚ್ಚಿಸಿ ಪರಿಪೂರ್ಣತೆಯನ್ನು ಸಾಧಿಸುವುದು.

ಬೆಸುಗೆ

ನಮ್ಮೊಡನೆ ಕಾರ್ಯನಿರ್ವಹಿಸುತ್ತಿರುವ ವಿತರಕರು ಮತ್ತು ಅಧಿಕೃತ ಮಾರಾಟಗಾರರೊಡನೆ ಅತ್ಯಂತ ಧನಿಷ್ಠ ಸಂಬಂಧವನ್ನು ವೃದ್ಧಿಸಿಕೊಳ್ಳುವುದು ಮತ್ತು ನಮ್ಮನ್ನು ನಂಬಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ತರಹದ ಸ್ಥರದ ವ್ಯಕ್ತಿಗಳ ಅಂತರ್ ಶಕ್ತಿಯನ್ನು ಗುಣಮಟ್ಟವನ್ನಾಗಿ ಹೆಚ್ಚಿಸುವುದು.

ಬದ್ಧತೆ

ಉದ್ಯಮದಲ್ಲಿನ ಉತ್ತಮ ಗುಣಮಟ್ಟ ಮತ್ತು ವ್ಯವಹಾರದ ಅಭ್ಯಾಸಗಳನ್ನು ಉತ್ತಮವಾಗಿ ನಿರ್ವಹಿಸುವುದು ಮತ್ತು ಅನ್ಯರಿಗಿಂತ ಉತ್ತಮವಾದ ವಸ್ತುವನ್ನು ನೀಡುವುದು.

ನಮ್ಮ ಉದ್ದೇಶ
ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪಾದನೆಗಳನ್ನು ತಲುಪಿಸುವ ಪ್ರಯತ್ನ ನಮ್ಮದು. ನಮ್ಮ ತಜ್ಞರ ತಂಡವು ವಿತರಕರಿಗೆ ಮತ್ತು ಪಾಲುದಾರಿಕೆ ನಡುವೆ ಉತ್ತಮ ಬಾಂಧವ್ಯ ನಿರ್ಮಿಸಲು ಪ್ರಯತ್ನಸುತ್ತಿದೆ. ಉತ್ತಮ ಗುಣಮಟ್ಟ ಮತ್ತು ಗ್ರಾಹಕರ ತೃಪ್ತಿಯೇ ನಮ್ಮ ಗುರಿ.
ನಮ್ಮ ದೃಷ್ಟಿ
ಭಾರತದಾದ್ಯಂತ ಉತ್ತಮ ಗುಣಮಟ್ಟದ ನದಿ ಮರಳಿನ ಪ್ರಮುಖ ಪೂರೈಕೆದಾರರಾಗುವುದು. ಪ್ರತಿ ವ್ಯಕ್ತಿಯ ಕನಸಿನ ಯೋಜನೆಯಲ್ಲಿ ಭಾಗಿದಾರನಾಗುವುದು ಹಾಗೂ ಶಕ್ತಿ ಭಾರತದ ನಿರ್ಮಾಣ ಮಾಡುವುದು.
ನಮ್ಮ ವಸ್ತು (ನದಿ ಮರಳು)

ನಾವು ಮಲೇಶಿಯಾ ದೇಶದ ಅತ್ಯುತ್ತಮ ಮರಳನ್ನು ನದಿಗಳಿಂದ ಸಂಗ್ರಹಿಸಿ, ಎರಡು ಬಾರಿ ತೊಳೆದು ಮತ್ತು ಎರಡು ಬಾರಿ ಜರಡಿ ಹಿಡಿಯಲ್ಪಟ್ಟಿದೆ. ನಮ್ಮ ಉತ್ಪಾದನೆಯು ಅಂತರಾಷ್ಟ್ರೀಯ ಮಟ್ಟದ ಗುಣಮಟ್ಟದ ಸರಿಸಮನಾಗಿ, ನಮ್ಮ ಗುರಿ ಉತ್ತಮ ಗುಣಮಟ್ಟದ ನದಿ ಮರಳನ್ನು ಎಲ್ಲಾ ರೀತಿಯ ಕಟ್ಟಡ ನಿರ್ಮಾಣ ಮತ್ತು ಕಟ್ಟಡ ಸಾಮಗ್ರಿ ಉತ್ಪಾದನೆಗೆ ಭಾರತದಾದ್ಯಂತ ಸರಬರಾಜು ಮಾಡುವುದೇ ಆಗಿದೆ.

ನಾವು ಪ್ರಸ್ತುತ 50 ಕೆ.ಜಿ. ಚೀಲಗಳಲ್ಲಿ ಮತ್ತು ಬೃಹತ್ ಪ್ರಮಾಣದಲ್ಲಿ (ಅಂದರೆ 5000 ಮೆಟ್ರಿಕ್ ಟನ್ ಗಿಂತಲೂ ಹೆಚ್ಚು) ಸರಬರಾಜು ಮಾಡುತ್ತಿದ್ದೇವೆ.

ಮಲೇಶಿಯಾದಿಂದ ಸಂಗ್ರಹಿಸಿರುವ ಮರಳು ಅಂತರಾಷ್ಟ್ರೀಯ ಗುಣಮಟ್ಟದ ಮರಳು ಆಗಿದೆ.

ಮಲೇಶಿಯಾದಲ್ಲಿ ಮತ್ತು ಭಾರತದ ಪ್ರಯೋಗಾಲಯದಲ್ಲಿ ಗುಣಮಟ್ಟದ ಪರೀಕ್ಷೆಗೆ ಒಳಪಟ್ಟಿದೆ.

river-sand-7-1140x642

ನಮ್ಮ ಖಿಒಖಿ ಸಂಸ್ಥೆಯ ಮರಳನ್ನು ಸಾಗಾಟದ ಮೊದಲು ಮಲೇಶಿಯಾ ಸರ್ಕಾರದಿಂದ ಮನ್ನಣೆ ಪಡೆದ ಪ್ರಯೋಗಾಲಯದಲ್ಲಿ ಮತ್ತು ಭಾರತವನ್ನು ತಲುಪಿದನಂತರ ಭಾರತ ಸರ್ಕಾರದ ಮನ್ನಣೆ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗುವುದು ಮತ್ತು ಸಾಗಾಟದ ಮೊದಲು ವರದಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಲ್ಲಿಸಲಾಗುವುದು ಹಾಗೂ ಇಲಾಖೆಯ ಪರವಾನಿಗೆ ಪತ್ರದೊಂದಿಗೆ ಸಾಗಾಟ ಮಾಡುತ್ತೇವೆ. ನಂತರ ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಸಂಪರ್ಕಿಸಿ

ರಿವರ್ ಸ್ಯಾಂಡ್ (ನದಿಯ ಮರಳು)

ಮಾರಾಟ ಕಚೇರಿ : TMT ಮಾರ್ಕೆಟಿಂಗ್ ಅಂಡ್ ಸೇಲ್ಸ್ ಪ್ರೈವೆಟ್ ಲಿಮಿಟೆಡ್,
ವಿಳಾಸ : ನಂ. 392, 13ನೇ ಅಡ್ಡರಸ್ತೆ,
6ನೇ ಮುಖ್ಯರಸ್ತೆ, ಸದಾಶಿವನಗರ,
ಭಾಷಂ ಸರ್ಕಲ್ ಹತ್ತಿರ,
ಬೆಂಗಳೂರು-560080.

ನಿಮ್ಮ ಸಂದೇಶ ಕಳುಹಿಸು

ದಯವಿಟ್ಟು ನಿಮ್ಮ ಅವಶ್ಯಕತೆಗಳಿಗಾಗಿ ಮತ್ತು ಸೃಷ್ಟೀಕರಣಕ್ಕಾಗಿ ನಮಗೆ ಬರೆಯಿರಿ. ತ್ವರಿತವಾಗಿ ನಿಮ್ಮನ್ನು ಸಂಪರ್ಕಿಸುತ್ತೇವೆ.

ಪರ್ಯಾಯವಾಗಿ ನೀವೇ ಮೊಬೈಲ್ ಮೂಲಕ ಆದೇಶ ಮಾಡುವುದು

ಶೀಘ್ರದಲ್ಲೇ ಬರುತ್ತಿದೆ